ನನ್ನ ಪುಟ್ಟ ಯತ್ನವೊಂದನ್ನು ಗಮನಿಸಿ, ಬೆನ್ನು ತಟ್ಟಿದ್ದಕ್ಕೆ... ಬ್ಲಾಗ್ ದುನಿಯಾದಲ್ಲಿ ಈ ದಿಲ್ ಗೂ ಒಂದಷ್ಟು ಪ್ರೀತಿ ತೋರಿದ್ದಕ್ಕೆ... ಒಟ್ಟಾರೆ ಮೀಡಿಯಾ ಜಗತ್ತಿನಲ್ಲಿ ಅವಧಿ ಮೂಲಕ ಹೊಸದೊಂದು ಸಾಧ್ಯತೆಯನ್ನು ತೆರೆದಿಡುತ್ತಿರುವ ಮೋಹನ್ ಸರ್ ಕಾಳಜಿಗಳಿಗೆ, ಆಶಯಗಳಿಗೆ ... ಥ್ಯಾಂಕ್ಯೂ.
'ಅವಧಿ'ಯಂಥ ಸುಂದರ, ಅರ್ಥಪೂರ್ಣ ಯತ್ನಗಳು ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ಅಧ್ಯಯನದಲ್ಲಿ ತೊಡಗಿರುವ ವಿದ್ಯಾರ್ಥಿಗಳಿಗೂ ಬಹುಮುಖ್ಯ ಬೆಳವಣಿಗೆಯಾಗುವುದರಲ್ಲಿ ಸಂದೇಹವಿಲ್ಲ. ಇಂಥ ಹೊಸ ಸಾಧ್ಯತೆಯ ಮತ್ತು ಅವಕಾಶಗಳ ಬಾಗಿಲುಗಳನ್ನು ತೆರೆದಿಡುವ ತಮ್ಮ ಸುಂದರ ಯತ್ನಕ್ಕೆ 'ದಿಲ್ ಸೇ' ಸಲಾಂ.

ಕಾಮೆಂಟ್‌ಗಳು